பொருள் : ಲಿಪಿಯಲ್ಲಿ ಇಲ್ಲದೇ ಇರುವುದು
எடுத்துக்காட்டு :
ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.
ஒத்த சொற்கள் : ಬರಹದಲ್ಲಿರದ, ಬರೆದಿಡದ, ಬರೆಯದ, ಮೌಖಿಕ
பிற மொழிகளில் மொழிபெயர்ப்பு :
Not furnished with or using a script.
Unrehearsed and unscript spot interviews.பொருள் : ಯಾವುದು ಲಿಖಿತವಲ್ಲವೋ ಆದರೆ ಪದ್ಧತಿಯ ಆಧಾರವಾಗಿರುವಂತಹ
எடுத்துக்காட்டு :
ಈ ಕ್ಲಬಿಗೆ ಕೆಲವು ಅಲಿಖಿತವಾದ ನಿಯಮಗಳಿವೆ.
ஒத்த சொற்கள் : ಅಲಿಖಿತವಾದ, ಅಲಿಖಿತವಾದಂತ, ಅಲಿಖಿತವಾದಂತಹ
பிற மொழிகளில் மொழிபெயர்ப்பு :
Based on custom rather than documentation.
An unwritten law.