பொருள் : ಯಾವುದನ್ನಾದರು ಬಳುಕಿಸುವ ಪ್ರವೃತ್ತಿ
எடுத்துக்காட்டு :
ನೃತ್ಯ ಮಾಡುತ್ತಿರುವ ಸಮಯದಲ್ಲಿ ನೃತ್ಯಕಾರ್ತಿಯು ಸೊಂಟವನ್ನು ಬಳುಕಿಸಿದಳು.
ஒத்த சொற்கள் : ಅಲ್ಲಾಡಿಸು, ಕುಲುಕಿಸು, ಬಳುಕಿಸು, ಸರಿದಾಡಿಸು
பிற மொழிகளில் மொழிபெயர்ப்பு :
किसी की भावनाओं को उकसाना या मन को विचलित करना।
ब्लैक होल के रहस्यों ने विज्ञान की दुनिया को हिला दिया है।பொருள் : ಅದರ ಸ್ಥಾನದಿಂದ ಬೇರ್ಪಡಿಸುವುದು ಅಥವಾ ಆ ಕಡೆ-ಈ ಕಡೆ ಮಾಡು
எடுத்துக்காட்டு :
ದೊಡ್ಡ-ದೊಡ್ಡ ರಾಜ-ಮಹಾರಾಜರುಗಳು ಕೂಡ ಸೀತಾ ಸ್ವಂವರದಲ್ಲಿ ಶಿವ ಧನಸ್ಸನ್ನು ಅಲುಗಾಡಿಸಲಾಗಲಿಲ್ಲ.
ஒத்த சொற்கள் : ಅಲ್ಲಾಡಿಸು, ಬಳುಕಿಸು, ಸರಿದಾಡಿಸು
பிற மொழிகளில் மொழிபெயர்ப்பு :
स्थान से उठाना या इधर-उधर करना।
बड़े -बड़े राजा-महाराजा भी सीता स्वयंवर में शिव धनुष को न हिला सके।பொருள் : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
எடுத்துக்காட்டு :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
ஒத்த சொற்கள் : ಅಲ್ಲಾಡಿಸು, ಜಗ್ಗಿಸು, ತೂಗಾಡಿಸು, ನಡುಗಿಸು, ಬಳುಕಿಸು, ಸರಿದಾಡಿಸು
பிற மொழிகளில் மொழிபெயர்ப்பு :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।