பொருள் : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
எடுத்துக்காட்டு :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
ஒத்த சொற்கள் : ಉಂಡಾಡಿ, ಪೋಲಿ, ಸಂಚಾರಿ
பிற மொழிகளில் மொழிபெயர்ப்பு :
A member of a people who have no permanent home but move about according to the seasons.
nomadபொருள் : ಯಾರೂ ದಿಕ್ಕಿಲ್ಲದ
எடுத்துக்காட்டு :
ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ
ஒத்த சொற்கள் : ಅನಾಥ
பிற மொழிகளில் மொழிபெயர்ப்பு :
பொருள் : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
எடுத்துக்காட்டு :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
ஒத்த சொற்கள் : ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ
பிற மொழிகளில் மொழிபெயர்ப்பு :
जो बहुत घूमता हो।
योगिराज हरिहरनजी एक घुमक्कड़ संत हैं।பொருள் : ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ
எடுத்துக்காட்டு :
ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ.
பிற மொழிகளில் மொழிபெயர்ப்பு :