பொருள் : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ
எடுத்துக்காட்டு :
ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.
ஒத்த சொற்கள் : ತೂರಾಡು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ವಸ್ತು ಅಲ್ಲಾಡಿದಾಗ ಬರುವ ಶಬ್ದ
எடுத்துக்காட்டு :
ನಾನು ಕುಳಿತುಕೊಳ್ಳುತ್ತಿದ್ದಂತೆ ಮಂಚವು ಅಲ್ಲಾಡಲು ಪ್ರಾರಂಭಿಸಿತು.
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಅಥವಾ ಅದರ ಯಾವುದೋ ಒಂದು ಭಾಗ ಬಾಗುವ ಪ್ರಕ್ರಿಯೆ
எடுத்துக்காட்டு :
ಸೈಕಲ್ ಮೇಲೆ ಹಾಕಿರುವ ಭಾರದಿಂದ ಅದರ ಹಿಂಭಾಗ ಅಲ್ಲಾಡುತ್ತಿದ್ದೆ.
பிற மொழிகளில் மொழிபெயர்ப்பு :
किसी वस्तु आदि का या उसके किसी भाग का किसी ओर झुकना।
साइकिल पर लदा हुआ बोझ बाँयीं ओर लटक रहा है।பொருள் : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು
எடுத்துக்காட்டு :
ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.
பிற மொழிகளில் மொழிபெயர்ப்பு :
பொருள் : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ
எடுத்துக்காட்டு :
ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.
பிற மொழிகளில் மொழிபெயர்ப்பு :
பொருள் : ಅಲ್ಲಾಡುವ-ಹೊಯ್ದಾಡುವಂತಹ
எடுத்துக்காட்டு :
ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.
ஒத்த சொற்கள் : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ
பிற மொழிகளில் மொழிபெயர்ப்பு :
हिलने-डुलने वाला।
चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।