பொருள் : ಆಳವಾಗಿರುವ ಅವಸ್ಥೆ
எடுத்துக்காட்டு :
ಸಮುದ್ರದ ಆಳ ಅಗಾಧವಾಗಿದೆ.
ஒத்த சொற்கள் : ಆಳ, ಗಾಂಭೀರ್ಯ, ದೃಢತೆ
பிற மொழிகளில் மொழிபெயர்ப்பு :
The quality of being physically deep.
The profundity of the mine was almost a mile.பொருள் : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
எடுத்துக்காட்டு :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
ஒத்த சொற்கள் : ಸಾಮರ್ಥ್ಯ
பிற மொழிகளில் மொழிபெயர்ப்பு :
An area in which something acts or operates or has power or control:.
The range of a supersonic jet.பொருள் : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
எடுத்துக்காட்டு :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
பிற மொழிகளில் மொழிபெயர்ப்பு :
பொருள் : ಪರಿಮಾಣ ಅಥವಾ ಅಳೆಯುವ ಕೆಲಸ
எடுத்துக்காட்டு :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
ஒத்த சொற்கள் : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
பிற மொழிகளில் மொழிபெயர்ப்பு :
The act or process of assigning numbers to phenomena according to a rule.
The measurements were carefully done.