பொருள் : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
எடுத்துக்காட்டு :
ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
ஒத்த சொற்கள் : ಅಳತೆ ಕಡ್ಡಿ, ಅಳತೆ-ಕಡ್ಡಿ, ಅಳತೆ-ಕೋಲು, ಅಳತೆಗೋಲು, ಮಾನದಂಡ
பிற மொழிகளில் மொழிபெயர்ப்பு :
பொருள் : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
எடுத்துக்காட்டு :
ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
ஒத்த சொற்கள் : ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ
பிற மொழிகளில் மொழிபெயர்ப்பு :
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
भारत में शिक्षा का मानदंड पहले से अच्छा हो गया है।A standard or model or pattern regarded as typical.
The current middle-class norm of two children per family.