பொருள் : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು
எடுத்துக்காட்டு :
ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.
ஒத்த சொற்கள் : ತೆಗೆದು ಹಾಕು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ
எடுத்துக்காட்டு :
ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.
ஒத்த சொற்கள் : ತೆಗೆದು ಹಾಕು, ನಿಷೇಧಿಸು, ರದ್ದು ಮಾಡು
பிற மொழிகளில் மொழிபெயர்ப்பு :