பொருள் : ಕಪ್ಪುಹಲಗೆಯ ಅಥವಾ ಪುಸ್ತಕದಲ್ಲಿರುವ ಬರಹವನ್ನು ಅಳಿಸುವ ಕ್ರಿಯೆ
எடுத்துக்காட்டு :
ಶಿಕ್ಷಕಿಯು ತಪ್ಪು ಉತ್ತರವನ್ನು ಹೊಡೆದುಹಾಕಿದಳು
ஒத்த சொற்கள் : ಹೊಡೆದುಹಾಕು
பிற மொழிகளில் மொழிபெயர்ப்பு :
பொருள் : ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
எடுத்துக்காட்டு :
ಬೇರೆಯವರನ್ನು ಏಕೆ ಅಳಿಸುತ್ತೀಯ?
ஒத்த சொற்கள் : ಅಳಿಸುವಂತೆ ಮಾಡು, ಅಳಿಸುವಂತೆ-ಮಾಡು
பிற மொழிகளில் மொழிபெயர்ப்பு :
பொருள் : ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು
எடுத்துக்காட்டு :
ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.
பிற மொழிகளில் மொழிபெயர்ப்பு :
பொருள் : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ
எடுத்துக்காட்டு :
ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.
ஒத்த சொற்கள் : ವರೆಸು
பிற மொழிகளில் மொழிபெயர்ப்பு :
अंकित रेखा, दाग, चिन्ह आदि को इस प्रकार रगड़ना कि वह न रह जाए।
गुरुजी श्यामपट्ट पर लिखे शब्दों को डस्टर से मिटा रहे हैं।