உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಹಣ್ಣುಗಳನ್ನು ಅದುಮುವುದರಿಂದ ಅಥವಾ ಅದು ಕೊಳೆಯುವುದರಿಂದ ಆಗುವಂತಹ ಚಿಹ್ನೆ
எடுத்துக்காட்டு : ನನಗೆ ಈ ಅಳುಕಿರುವ ಹಣ್ಣು ಬೇಡ.
பிற மொழிகளில் மொழிபெயர்ப்பு :हिन्दी English
फलों आदि पर पड़ा हुआ सड़ने या दबने का चिह्न।
An indication of damage.
பொருள் : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ
எடுத்துக்காட்டு : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ
ஒத்த சொற்கள் : ಅಂಜು, ಜಗ್ಗು, ಬಗ್ಗು
பொருள் : ಹೆದರಿ ಕೊಳ್ಳುವುದು
எடுத்துக்காட்டு : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.
ஒத்த சொற்கள் : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು
பிற மொழிகளில் மொழிபெயர்ப்பு :हिन्दी
किसी चीज़ का डर होना।
நிறுவு