பொருள் : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ
எடுத்துக்காட்டு :
ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.
ஒத்த சொற்கள் : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ
பிற மொழிகளில் மொழிபெயர்ப்பு :
अपने लाभ के लिए सदा उपयुक्त अवसर की ताक में रहनेवाला व्यक्ति।
आजकल अवसरवादियों का ही बोलबाला है।பொருள் : ಅವಕಾಶವಾದಕ್ಕೆ ಸಂಬಂಧಿಸಿದ
எடுத்துக்காட்டு :
ಅವಕಾಶವಾದಿ ವ್ಯಕ್ತಿಗಳು ಮಾತ್ರ ಮುನ್ನೆಡೆಯಲು ಸಾಧ್ಯ.
ஒத்த சொற்கள் : ಅವಕಾಶವಾದಿಯಾದ, ಅವಕಾಶವಾದಿಯಾದಂತ, ಅವಕಾಶವಾದಿಯಾದಂತಹ
பிற மொழிகளில் மொழிபெயர்ப்பு :
Taking immediate advantage, often unethically, of any circumstance of possible benefit.
opportunist, opportunistic, timeserving