பொருள் : ಕಷ್ಟ ನೀಡುವ ಕ್ರಿಯೆ
எடுத்துக்காட்டு :
ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು
ஒத்த சொற்கள் : ಅತ್ಯಾಚಾರ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ
பிற மொழிகளில் மொழிபெயர்ப்பு :
பொருள் : ಅವರ ಮಾತು ಮತ್ತು ಕೆಲಸದಿಂದ ಯಾರದೋ ಮಾನ ಅಥವಾ ಪತಿಪ್ಠೆ ಕಮ್ಮಿಯಾಗುವುದು
எடுத்துக்காட்டு :
ನಾವು ಯಾರಿಗೂ ಅವಮಾನ ಮಾಡಬಾರದು ಅತ್ತೆಯ ಮನೆಯಲ್ಲಿ ಅವಳಿಗೆ ದೊಡ್ಡ ಅವಮಾನವಾಯಿತು.
ஒத்த சொற்கள் : ಅಪಮಾನ, ಅಪಹೇಳನೆ, ತಿರಸ್ಕಾರ, ಪಲ್ಪ ಕಾರಣ
பிற மொழிகளில் மொழிபெயர்ப்பு :
वह बात या कार्य जिससे किसी का मान या प्रतिष्ठा कम हो।
हमें किसी का अपमान नहीं करना चाहिए।