பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅವ್ಯವಸ್ಥಿತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅವ್ಯವಸ್ಥಿತ   ಗುಣವಾಚಕ

பொருள் : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ

எடுத்துக்காட்டு : ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

ஒத்த சொற்கள் : ಅಶಾಂತ, ಅಸ್ಥಿರ, ಗೋಳಿನ, ದುಃಖದ, ವಿಚಲಿತ, ಸಂಕಟದ


பிற மொழிகளில் மொழிபெயர்ப்பு :

Afflicted with or marked by anxious uneasiness or trouble or grief.

Too upset to say anything.
Spent many disquieted moments.
Distressed about her son's leaving home.
Lapsed into disturbed sleep.
Worried parents.
A worried frown.
One last worried check of the sleeping children.
disquieted, distressed, disturbed, upset, worried

பொருள் : ಯಾವುದು ಆ ಕಡೆ-ಈ ಕಡೆ ಹರಡಿದೆಯೋ ಅಥವಾ ಚದುರಿಹೋಗಿದೆಯೋ

எடுத்துக்காட்டு : ಅಸ್ಥ-ವ್ಯಸ್ಥವಾದ ಜನಸಮೂಹವನ್ನು ಪಕ್ತಿಯಲ್ಲಿ ನಿಲ್ಲುವಂತಯೇ ಹೇಳಲಾಯಿತು.

ஒத்த சொற்கள் : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ಥ ವ್ಯಸ್ಥ, ಅಸ್ಥ ವ್ಯಸ್ಥವಾದ, ಅಸ್ಥ ವ್ಯಸ್ಥವಾದಂತ, ಅಸ್ಥ ವ್ಯಸ್ಥವಾದಂತಹ, ಅಸ್ಥ-ವ್ಯಸ್ಥ, ಅಸ್ಥ-ವ್ಯಸ್ಥವಾದ, ಅಸ್ಥ-ವ್ಯಸ್ಥವಾದಂತ, ಅಸ್ಥ-ವ್ಯಸ್ಥವಾದಂತಹ


பிற மொழிகளில் மொழிபெயர்ப்பு :

जो इधर-उधर फैला हुआ हो या हो गया हो।

तितर-बितर भीड़ को पंक्तिबद्ध होने के लिए कहा गया।
अव्यवस्थित, अस्त-व्यस्त, अस्तव्यस्त, छिन्न-भिन्न, तितर-बितर, बेतरतीब

பொருள் : ವ್ಯವಸ್ಥಿತವಾಗಿ ಇಲ್ಲದಿರುವುದು

எடுத்துக்காட்டு : ಕಚೇರಿಗೆ ಪ್ರವೇಶಿಸಿದ ರಾಮ ಅವ್ಯವಸ್ಥಿತ ಕಡತಗಳನ್ನು ಸರಿಯಾಗಿ ಜೋಡಿಸತೊಡಗಿದನು

ஒத்த சொற்கள் : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ತ-ವ್ಯಸ್ತ, ಅಸ್ತ-ವ್ಯಸ್ತವಾದ, ಅಸ್ತ-ವ್ಯಸ್ತವಾದಂತ, ಅಸ್ತ-ವ್ಯಸ್ತವಾದಂತಹ, ವ್ಯವಸ್ಥಾಹೀನ, ವ್ಯವಸ್ಥಾಹೀನತೆ, ವ್ಯವಸ್ಥಾಹೀನತೆಯಂತ, ವ್ಯವಸ್ಥಾಹೀನತೆಯಂತಹ, ವ್ಯವಸ್ಥಾಹೀನವಾದ, ವ್ಯವಸ್ಥಾಹೀನವಾದಂತ, ವ್ಯವಸ್ಥಾಹೀನವಾದಂತಹ


பிற மொழிகளில் மொழிபெயர்ப்பு :

जो व्यवस्थित न हो।

श्याम अव्यवस्थित कमरे को व्यवस्थित कर रहा है।
अनवस्थ, अव्यवस्थित, अस्त-व्यस्त, अस्तव्यस्त, व्यवस्थाहीन

Lacking order or methodical arrangement or function.

A disorganized enterprise.
A thousand pages of muddy and disorganized prose.
She was too disorganized to be an agreeable roommate.
disorganised, disorganized

பொருள் : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ

எடுத்துக்காட்டு : ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.

ஒத்த சொற்கள் : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತ, ವ್ಯವಸ್ಥಿತವಾಗಿರದಂತಹ


பிற மொழிகளில் மொழிபெயர்ப்பு :

जो विधानों, शास्त्रों आदि की व्यवस्था या मर्यादा से रहित हो या उनके विपरीत हो।

अव्यवस्थित कार्यों के परिणाम अच्छे नहीं होते हैं।
अमर्याद, अव्यवस्थित, बेमर्याद