பொருள் : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
எடுத்துக்காட்டு :
ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
ஒத்த சொற்கள் : ಅಸೌಖ್ಯ, ನೆಮ್ಮದಿಗೇಡು, ಸುಖಾಭಾವ
பிற மொழிகளில் மொழிபெயர்ப்பு :
பொருள் : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
எடுத்துக்காட்டு :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
ஒத்த சொற்கள் : ಅರಾಜ, ಅರಾಜಕತೆ, ಅವ್ಯವಸ್ಥೆ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
பிற மொழிகளில் மொழிபெயர்ப்பு :
A state of lawlessness and disorder (usually resulting from a failure of government).
anarchy, lawlessness