பொருள் : ಶುಭಕರವಲ್ಲದ ಅಥವಾ ಮಂಗಲಕರವಲ್ಲದಿರುವ ಕಾರ್ಯ ಅಥವಾ ಸಂಗತಿ
எடுத்துக்காட்டு :
ಭೂತ ಪ್ರೇತವನ್ನು ಒಲಿಸಿಕೊಳ್ಳಲು ಮಾಡುವ ವಾಮಾಚಾರದ ಮಾರ್ಗವು ಅನಿಷ್ಠಕರ ಸಂಗತಿ.
ஒத்த சொற்கள் : ಅನಿಷ್ಟಕರ, ಅನಿಷ್ಟಕರವಾದ, ಅನಿಷ್ಟಕರವಾದಂತ, ಅನಿಷ್ಟಕರವಾದಂತಹ, ಅಮಂಗಲಕರ, ಅಮಂಗಲಕರವಾದ, ಅಮಂಗಲಕರವಾದಂತ, ಅಮಂಗಲಕರವಾದಂತಹ, ಅಶುಭಕರ, ಅಶುಭಕರವಾದಂತ, ಅಶುಭಕರವಾದಂತಹ, ಶುಭಸೂಚಕವಲ್ಲದ, ಶುಭಸೂಚಕವಲ್ಲದಂತ, ಶುಭಸೂಚಕವಲ್ಲದಂತಹ
பிற மொழிகளில் மொழிபெயர்ப்பு :
Having or exerting a malignant influence.
Malevolent stars.