பொருள் : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು
எடுத்துக்காட்டு :
ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.
ஒத்த சொற்கள் : ಅತೃಪ್ತಿ, ಅಸಂತೋಷ
பிற மொழிகளில் மொழிபெயர்ப்பு :
The feeling of being displeased or annoyed or dissatisfied with someone or something.
displeasure