பொருள் : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು
எடுத்துக்காட்டு :
ಅವಳ ವರ್ತನೆಯು ಅಸಹಜವಾದುದು.
ஒத்த சொற்கள் : ಅಸ್ವಾಭಾವಿಕ, ಕೃತಕತೆ, ಕೃತ್ರಿಮ, ಸೋಗು
பிற மொழிகளில் மொழிபெயர்ப்பு :
The quality of being unnatural or not based on natural principles.
unnaturalnessபொருள் : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ
எடுத்துக்காட்டு :
ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.
ஒத்த சொற்கள் : ಅನೈಸರ್ಗಿಕ, ಅಪ್ರಾಕೃತಿಕ, ಅಸ್ವಾಭಾವಿಕ
பிற மொழிகளில் மொழிபெயர்ப்பு :
जो स्वाभाविक न हो।
आजकल उसमें कुछ अस्वाभाविक लक्षण दिखाई दे रहें हैं।