பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಸಾಧ್ಯವಾದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಸಾಧ್ಯವಾದ   ನಾಮಪದ

பொருள் : ಸಂಭವಿಸದ ಘಟನೆ ಅಥವಾ ಮಾತು

எடுத்துக்காட்டு : ಕೆಲವೊಮ್ಮೆ ಅಸಂಭವಗಳು ಕೂಡ ಸಂಬವವಾಗಿ ಹೋಗುವುದು.

ஒத்த சொற்கள் : ಅಶಕ್ಯವಾದ, ಅಸಂಭವ


பிற மொழிகளில் மொழிபெயர்ப்பு :

असंभव घटना या बात।

कभी-कभी अनहोनी भी हो जाती है।
अनहोनी, अभिभव, अवगाह

Something that cannot be done.

His assignment verged on the impossible.
impossible

ಅಸಾಧ್ಯವಾದ   ಗುಣವಾಚಕ

பொருள் : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ

எடுத்துக்காட்டு : ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.

ஒத்த சொற்கள் : ಅಸಾಧ್ಯ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ


பிற மொழிகளில் மொழிபெயர்ப்பு :

जिसका साधन न हो सके या जो साध्य न हो।

कृपया मुझे दूसरा काम दीजिए,यह काम मेरे लिए असाध्य है।
असाध्य

Not capable of being carried out or put into practice.

Refloating the sunken ship proved impracticable because of its fragility.
A suggested reform that was unfeasible in the prevailing circumstances.
impracticable, infeasible, unfeasible, unworkable

பொருள் : ಯಾವುದೋ ಒಂದರ ಬಳಿ ಹೋಗಲು ಅಥವಾ ಬರಲು ಸಾಧ್ಯವಾಗದೆ ಇರುವುದು

எடுத்துக்காட்டு : ಮೋಹನ್ ಅಸಾಧ್ಯವಾದ ಪರ್ವತವನ್ನು ಹತ್ತಿ ಹೋಗಲು ಪ್ರಯತ್ನ ಪಡುತ್ತಿದ್ದಾನೆ.

ஒத்த சொற்கள் : ಅಸಾಧ್ಯವಾದಂತ, ಅಸಾಧ್ಯವಾದಂತಹ


பிற மொழிகளில் மொழிபெயர்ப்பு :

जिसके पार न जाया जा सके।

मोहन अपारगम्य पर्वत को पार करने की कोशिश कर रहा है।
अगम, अगम्य, अपारगम्य, दुष्पार्य, दुस्तर

Incapable of being passed.

impassable, unpassable

பொருள் : ಯಾವುದು ಸಂಭವಿಸುವುದಿಲ್ಲವೋ

எடுத்துக்காட்டு : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

ஒத்த சொற்கள் : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


பிற மொழிகளில் மொழிபெயர்ப்பு :

Not capable of occurring or being accomplished or dealt with.

An impossible dream.
An impossible situation.
impossible

பொருள் : ಯಾವುದೋ ಒಂದು ಮಾಡಲು ಕಷ್ಟವಾಗುವ

எடுத்துக்காட்டு : ಹಿಮಾಲಯ ಪರ್ವತವನ್ನು ಹತ್ತುವುದು ಅಸಾಧ್ಯವಾದ ಕೆಲಸವೆ ಸರಿ.

ஒத்த சொற்கள் : ಅಸಂಭವ


பிற மொழிகளில் மொழிபெயர்ப்பு :

जिसे करना कठिन हो।

हिमालय पर चढ़ना एक दुष्कर कार्य है।
अकर, अकरण, असुकर, दुःसाध्य, दुष्कर, दुहेला