பொருள் : ಯಾವುದು ಆ ಕಡೆ-ಈ ಕಡೆ ಹರಡಿದೆಯೋ ಅಥವಾ ಚದುರಿಹೋಗಿದೆಯೋ
எடுத்துக்காட்டு :
ಅಸ್ಥ-ವ್ಯಸ್ಥವಾದ ಜನಸಮೂಹವನ್ನು ಪಕ್ತಿಯಲ್ಲಿ ನಿಲ್ಲುವಂತಯೇ ಹೇಳಲಾಯಿತು.
ஒத்த சொற்கள் : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ಥ ವ್ಯಸ್ಥ, ಅಸ್ಥ ವ್ಯಸ್ಥವಾದ, ಅಸ್ಥ ವ್ಯಸ್ಥವಾದಂತ, ಅಸ್ಥ ವ್ಯಸ್ಥವಾದಂತಹ, ಅಸ್ಥ-ವ್ಯಸ್ಥ, ಅಸ್ಥ-ವ್ಯಸ್ಥವಾದ, ಅಸ್ಥ-ವ್ಯಸ್ಥವಾದಂತ
பிற மொழிகளில் மொழிபெயர்ப்பு :
जो इधर-उधर फैला हुआ हो या हो गया हो।
तितर-बितर भीड़ को पंक्तिबद्ध होने के लिए कहा गया।