பொருள் : ಸಂದಾಯವಾದ ರಾಶಿಯಲ್ಲಿ ಕೆಲವು ಭಾಗವು ಭಾಗವನ್ನು ಮತ್ತೆ ವಾಪಸ್ಸು ಮಾಡುವ ಪ್ರವೃತ್ತಿ
எடுத்துக்காட்டு :
ಮುಖ್ಯ ಮಂತ್ರಿಗಳು ನಮ್ಮ ಅರ್ಜಿಯನ್ನು ಅಸ್ವೀಕಾರ ಮಾಡಿದರು.
ஒத்த சொற்கள் : ಅಸ್ವೀಕಾರ, ತಿರುಗಿ ಕಳಿಸಿದ
பிற மொழிகளில் மொழிபெயர்ப்பு :
பொருள் : ಒಪ್ಪಿಗೆ ಆಗದಿರುವುದು
எடுத்துக்காட்டு :
ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.
ஒத்த சொற்கள் : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ
பிற மொழிகளில் மொழிபெயர்ப்பு :
जिसे स्वीकृति या सहमति न मिली हो।
अभी भी यह परियोजना सरकार द्वारा अस्वीकृत है।பொருள் : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು
எடுத்துக்காட்டு :
ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.
ஒத்த சொற்கள் : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ
பிற மொழிகளில் மொழிபெயர்ப்பு :
जो स्वीकृत न हुआ हो या स्वीकार न किया गया हो।
सरकार ने मजदूरों की माँग अस्वीकृत कर दी।