பொருள் : ಕುತೂಹಲವನ್ನು ಹೆಚ್ಚಿಸುವಂತಹದ್ದು
எடுத்துக்காட்டு :
ಈ ಪತ್ತೇದಾರಿ ಕಾದಂಬರಿ ಕುತೂಹಲಕಾರಿ ತಿರುವುಗಳನ್ನು ಒಳಗೊಂಡಿದೆ.
ஒத்த சொற்கள் : ಆಕರ್ಶಕವಾದ, ಆಕರ್ಶಕವಾದಂತ, ಆಕರ್ಶಕವಾದಂತಹ, ಕುತೂಹಲ ಕೆರಳಿಸುವ, ಕುತೂಹಲ ಕೆರಳಿಸುವಂತ, ಕುತೂಹಲ ಕೆರಳಿಸುವಂತಹ, ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ರೋಚಕ, ರೋಚಕವಾದ, ರೋಚಕವಾದಂತ, ರೋಚಕವಾದಂತಹ, ಸ್ವಾರಸ್ಯಕರ, ಸ್ವಾರಸ್ಯಕರವಾದ, ಸ್ವಾರಸ್ಯಕರವಾದಂತ, ಸ್ವಾರಸ್ಯಕರವಾದಂತಹ
பிற மொழிகளில் மொழிபெயர்ப்பு :
Arousing or holding the attention.
interesting