பொருள் : ಹಸುವಿನ ಚರ್ಮ
எடுத்துக்காட்டு :
ಇಂದು ಎಷ್ಟೋ ವಸ್ತುಗಳ ತಯಾರಿಕೆಯಲ್ಲಿ ಹಸುವಿನ ಚರ್ಮ ಉಪಯೋಗವಾಗುತ್ತಿದೆ.
ஒத்த சொற்கள் : ಆಕಳಿನ ಚಮಡ, ಆಕಳಿನ ತೊಗಲು, ಎತ್ತಿನ ಚಮಡ, ಎತ್ತಿನ ಚರ್ಮ, ಎತ್ತಿನ ತೊಗಲು, ಬಸವನ ಚಮಡ, ಬಸವನ ಚರ್ಮ, ಬಸವನ ತೊಗಲು, ಹಸುವಿನ ಚಮಡ, ಹಸುವಿನ ಚರ್ಮ, ಹಸುವಿನ ತೊಗಲು
பிற மொழிகளில் மொழிபெயர்ப்பு :
The hide of a cow.
cowhide