பொருள் : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ
எடுத்துக்காட்டு :
ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.
ஒத்த சொற்கள் : ಅಳು, ಆಕ್ರಂದನ ಮಾಡು, ಕಣ್ಣೀರಿಡು, ಕಣ್ಣೀರು ಹಾಕು, ರೋಧಿಸು, ಶೋಕಿಸು
பிற மொழிகளில் மொழிபெயர்ப்பு :
पीड़ा, दुख, सुख, क्रोध,आदि के भावातिरेक में आँख से आँसू गिराना।
अपनी माँ से बिछुड़ने के कारण श्याम रो रहा था।