பொருள் : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ
எடுத்துக்காட்டு :
ಮಗು ನೀರಿನಲ್ಲಿ ಆಟ ಆಡುತ್ತಿದೆ.
ஒத்த சொற்கள் : ಕ್ರೀಡೆ
பிற மொழிகளில் மொழிபெயர்ப்பு :
Activities that are enjoyable or amusing.
I do it for the fun of it.பொருள் : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು
எடுத்துக்காட்டு :
ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.
பிற மொழிகளில் மொழிபெயர்ப்பு :
An amusement or pastime.
They played word games.பொருள் : ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು
எடுத்துக்காட்டு :
ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.
ஒத்த சொற்கள் : ಗೇಮ್
பிற மொழிகளில் மொழிபெயர்ப்பு :
An amusement or pastime.
They played word games.பொருள் : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
எடுத்துக்காட்டு :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
ஒத்த சொற்கள் : ಅವಸ್ಥಾನುಕರಣ, ಆಂಟೊ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ
பிற மொழிகளில் மொழிபெயர்ப்பு :
A dramatic work intended for performance by actors on a stage.
He wrote several plays but only one was produced on Broadway.