பொருள் : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು
எடுத்துக்காட்டு :
ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.
ஒத்த சொற்கள் : ಅವಸರ, ಗಡಿಬಿಡಿ, ತ್ವರೆ, ದುಡುಕುವುದು, ಲಗುಬಗೆ
பிற மொழிகளில் மொழிபெயர்ப்பு :
जल्दी या उतावलेपन के कारण होनेवाली घबराहट।
अचानक आग लगने पर हड़बड़ी मच गई।