பொருள் : ತನ್ನ ವಿಷಯದಲ್ಲಿ ತಾನೇ ಕೊಟ್ಟುಕೊಳ್ಳುವ ಸದಭಿಪ್ರಾಯ, ಮನ್ನಣೆ, ಆದರ
எடுத்துக்காட்டு :
ಸದಾ ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಗುನ.
ஒத்த சொற்கள் : ಸ್ವಾಭಿಮಾನ
பிற மொழிகளில் மொழிபெயர்ப்பு :
பொருள் : ಆತ್ಮಗೌರವದ ಅವಸ್ಥೆ ಅಥವಾ ಭಾವ
எடுத்துக்காட்டு :
ಮಕ್ಕಳಲ್ಲಿ ಪ್ರಾರಂಭದಿಂದಲೇ ಆತ್ಮಗೌರವದ ಸ್ವಭಾವವನ್ನು ಬೆಳಸಬೇಕು.
ஒத்த சொற்கள் : ಆತ್ಮಗೌರವ, ಸ್ವಾಭಿಮಾನ
பிற மொழிகளில் மொழிபெயர்ப்பு :
आत्मनिर्भर होने की अवस्था या भाव।
बच्चों में शुरु से ही आत्मनिर्भरता की आदत डालनी चाहिए।