பொருள் : ಯಾವುದೋ ಒಂದನ್ನು ಮಾಡುವುದರಿಂದ ಮಾತು ಮುಂತಾದವುಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆ
எடுத்துக்காட்டு :
ಜಿಲ್ಲಾಧಿಕಾರಿಯು ಇಂದು ಮೋಹನನ ಬಿಡುಗಡೆಗಾಗಿ ಆದೇಶವನ್ನು ನೀಡಿದ್ದಾರೆ.
பிற மொழிகளில் மொழிபெயர்ப்பு :
कुछ ऐसा करना जिससे किसी बात आदि का पता चले।
जिलाधिकारी ने आज मोहन के रिहाई का संकेत दिया।பொருள் : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು
எடுத்துக்காட்டு :
ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.
ஒத்த சொற்கள் : ಆಜ್ಞೆ ಕೊಡು, ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ಮಾಡು, ಹೇಳು
பிற மொழிகளில் மொழிபெயர்ப்பு :
कुछ करने का आदेश देना।
गुरुजी ने घर जाने के लिए कहा।