உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
எடுத்துக்காட்டு : ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.
ஒத்த சொற்கள் : ಆಶ್ರಯಿಸು
பிற மொழிகளில் மொழிபெயர்ப்பு :हिन्दी
सहारे के लिए किसी वस्तु पर भार रखना।
பொருள் : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
எடுத்துக்காட்டு : ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
ஒத்த சொற்கள் : ಆಶ್ರಯಿಸು, ಊರು
सहारे के लिए थामना या पकड़ना।
நிறுவு