பொருள் : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ
எடுத்துக்காட்டு :
ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.
ஒத்த சொற்கள் : ಮಜಾ ಉಡಾಯಿಸು, ಮಜಾ ಮಾಡು, ಮಜಾ ಹೊಡಿ
பிற மொழிகளில் மொழிபெயர்ப்பு :
आमोद-प्रमोद की वस्तु का भोग करना।
हम लोग ने पिकनिक में खूब मजे उड़ाए।பொருள் : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
எடுத்துக்காட்டு :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
ஒத்த சொற்கள் : ನಗು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
பிற மொழிகளில் மொழிபெயர்ப்பு :
பொருள் : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
எடுத்துக்காட்டு :
ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
ஒத்த சொற்கள் : ಕುಣಿ, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು
பிற மொழிகளில் மொழிபெயர்ப்பு :
हर्ष या उमंग से फूले न समाना।
पोता पाने की खुशी में दादी फुदक रही हैं।