பொருள் : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
எடுத்துக்காட்டு :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
ஒத்த சொற்கள் : ಅಪರಾಧದ ಯೋಜನೆ, ಆಕ್ರಮಣ, ಖಟ್ಲೆ, ದಾವೆ, ಪ್ರಯತ್ನ, ಫಿರ್ಯಾದು
பிற மொழிகளில் மொழிபெயர்ப்பு :
The lawyers acting for the state to put the case against the defendant.
prosecutionபொருள் : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
எடுத்துக்காட்டு :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
ஒத்த சொற்கள் : ತಪ್ಪುಹೊರಿಸುವುದು, ದೋಷಾರೋಪ, ದೋಷಾರೋಪಣೆ
பிற மொழிகளில் மொழிபெயர்ப்பு :
An assertion that someone is guilty of a fault or offence.
The newspaper published charges that Jones was guilty of drunken driving.பொருள் : ಯಾವುದಾದರು ವ್ಯಕ್ತಿ ಅಥವಾ ಪಕ್ಷದ ಕಡೆಯಿಂದ ಹೇಳುವಂತಹ ಮಾತು ಅಥವಾ ಮಾಡಲಾಗುವಂತಹ ಆರೋಪ ಪ್ರಮಾಣಿಕರಿಸಲಾಗಿಲ್ಲವೋ ಅಥವಾ ಅದನ್ನು ಪ್ರಮಾಣಿಕರಿಸುವುದರಲ್ಲಿ ಯಾವುದಾದರೂ ಸಂದೇಹವಿದೋ
எடுத்துக்காட்டு :
ನ್ಯಾಯಾಲದಲ್ಲಿ ರಾಮನು ತನ್ನ ಆಪಾದನೆಯನ್ನು ಸಹಿ ಎಂದು ಸಾಭೀತು ಮಾಡಲಾಗಲಿಲ್ಲ.
ஒத்த சொற்கள் : ಆರೋಪ
பிற மொழிகளில் மொழிபெயர்ப்பு :
किसी व्यक्ति या पक्ष की ओर से कही जानेवाली ऐसी बात या लगाया जानेवाला ऐसा आरोप जो अभी प्रमाणित न हुआ हो अथवा जिसके प्रमाणित होने में कुछ संदेह हो।
न्यायालय में राम अपने अभिकथन को सही साबित न कर सका।Statements affirming or denying certain matters of fact that you are prepared to prove.
allegation, allegement