பொருள் : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
எடுத்துக்காட்டு :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
ஒத்த சொற்கள் : ಆಹ್ವಾನ, ಕರೆ, ಕರೆಯುವಿಕೆ
பிற மொழிகளில் மொழிபெயர்ப்பு :
A request (spoken or written) to participate or be present or take part in something.
An invitation to lunch.பொருள் : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
எடுத்துக்காட்டு :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
ஒத்த சொற்கள் : ಆಹ್ವಾನ, ಕರೆಯುವಿಕೆ
பிற மொழிகளில் மொழிபெயர்ப்பு :
A request (spoken or written) to participate or be present or take part in something.
An invitation to lunch.பொருள் : ತುಂಬಾ ಜನರು ಒಟ್ಟಿಗೇ ಕೂತು ಊಟಮಾಡುವ ಕ್ರಿಯೆ
எடுத்துக்காட்டு :
ಇಂದು ರಾಮನ ಔತಣ ಕೂಟವಿದೆ.
ஒத்த சொற்கள் : ಔತಣ, ಕೂಡಿ ಊಟ ಮಾಡುವಿಕೆ, ಭೋಜನ, ಭೋಜನ ಕೂಟ, ವಿಶೇಷ ಭೋಜನ, ಸಹಭೋಜನ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ
எடுத்துக்காட்டு :
ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.
ஒத்த சொற்கள் : ಆಹ್ವಾನಿಸಿದ, ನಿಮಂತ್ರಣ
பிற மொழிகளில் மொழிபெயர்ப்பு :