பொருள் : ಯಾವುದೋ ಒಂದು ಪದಾರ್ಥವು ಲೋಹವನ್ನು ತನ್ನ ಬಳಿಗೆ ಸೆಳೆಯುತ್ತದೆ
எடுத்துக்காட்டு :
ಅವನು ಆಯಸ್ಕಾಂತದ ಸಹಾಯದಿಂದ ಸಣ್ಣ ಕಬ್ಬಿಣದ ಚೂರುಗಳನ್ನು ಒಂದು ಕಡೆ ಜಮಾ ಮಾಡುತ್ತಿದ್ದಾನೆ.
ஒத்த சொற்கள் : ಕಾಂತ, ಚುಂಬಕ, ಸೂಚಿಗಲ್ಲು
பிற மொழிகளில் மொழிபெயர்ப்பு :
(physics) a device that attracts iron and produces a magnetic field.
magnet