பொருள் : ಆ ಸೇನೆ ಕೇವಲ ಆಪ್ತಕಾಲದಲ್ಲಿ ನಿಯುಕ್ತಿಯಾಗಿರುತ್ತದೆ ಮತ್ತು ಮಿಕ್ಕಂತಹ ಸಮಯದಲ್ಲಿ ಅವರಗೆ ಯಾವುದೇ ವಿಶೇಷವಾದಂತಹ ಚೌಕಟ್ಟಿರುವುದಿಲ್ಲ
எடுத்துக்காட்டு :
ಆರಕ್ಷಿತ ಸೇನೆಯು ಬಂದ ನಂತರವೇ ಬಿಗಡಾಯಿಸಿದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಬಂದಿತು.
ஒத்த சொற்கள் : ಆರಕ್ಷಿತ ಪಡೆ, ಆರಕ್ಷಿತ ಸೇನೆ, ಆರಕ್ಷಿತ-ಪಡೆ, ಆರಕ್ಷಿತ-ಸೇನೆ, ಆರಕ್ಷಿತಸೇನೆ, ಕಾಯ್ದಿರಿಸಿದ ಪಡೆ, ಕಾಯ್ದಿರಿಸಿದ ಶಕ್ತಿ, ಕಾಯ್ದಿರಿಸಿದ ಸೇನೆ, ಕಾಯ್ದಿರಿಸಿದ-ಪಡೆ, ಕಾಯ್ದಿರಿಸಿದ-ಶಕ್ತಿ, ಕಾಯ್ದಿರಿಸಿದ-ಸೇನೆ, ರಕ್ಷಿತ ಶಕ್ತಿ, ರಕ್ಷಿತ-ಶಕ್ತಿ, ರಕ್ಷಿತಶಕ್ತಿ
பிற மொழிகளில் மொழிபெயர்ப்பு :
वह सेना जो केवल आपातकाल में ही तैनात की जाती है और बाकी समय उनकी कोई विशेष ड्यूटी नहीं होती।
आरक्षित सेना के आने के बाद ही बिगड़ी हुई परिस्थिति नियंत्रण में आई।Armed forces that are not on active duty but can be called in an emergency.
military reserve, reserve