பொருள் : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ
எடுத்துக்காட்டு :
ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.
ஒத்த சொற்கள் : ವಿಶ್ರಾಂತಿ, ವಿಶ್ರಾಂತಿಯನ್ನು ಹೊಂದುವ
பிற மொழிகளில் மொழிபெயர்ப்பு :
Freedom from activity (work or strain or responsibility).
Took his repose by the swimming pool.பொருள் : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
எடுத்துக்காட்டு :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
ஒத்த சொற்கள் : ನೆಮ್ಮದಿ, ಶಮನ, ಹಗುರ
பிற மொழிகளில் மொழிபெயர்ப்பு :
The feeling that comes when something burdensome is removed or reduced.
As he heard the news he was suddenly flooded with relief.