பொருள் : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
எடுத்துக்காட்டு :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
ஒத்த சொற்கள் : ಕೂಗಾಡು, ಗರ್ಜಿಸು, ಚೀರು, ಬೊಬ್ಬೆಯಿಡು
பிற மொழிகளில் மொழிபெயர்ப்பு :
பொருள் : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ
எடுத்துக்காட்டு :
ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.
ஒத்த சொற்கள் : ಅಬ್ಬರಿಸು, ಗರ್ಜಿಸು, ಗುಟುರಿಕ್ಕು
பிற மொழிகளில் மொழிபெயர்ப்பு :
सिंह, बाघ आदि जंतुओं का घोर शब्द करना।
कुछ देर पहले यहाँ सिंह गरज रहा था।