பொருள் : ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು
எடுத்துக்காட்டு :
ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು
ஒத்த சொற்கள் : ಗುಡಿ, ದೇಗುಲ, ದೇವಸ್ಥಾನ, ದೇವಾಲಯ, ಮಂದಿರ
பிற மொழிகளில் மொழிபெயர்ப்பு :
Place of worship consisting of an edifice for the worship of a deity.
templeபொருள் : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
எடுத்துக்காட்டு :
ನಮ್ಮ ಮನೆ ತುಂಬಾ ಚಿಕ್ಕದು.
ஒத்த சொற்கள் : ಗೃಹ, ಧಾಮ, ನಿಲಯ, ಮನೆ, ಸದನ
பிற மொழிகளில் மொழிபெயர்ப்பு :
A dwelling that serves as living quarters for one or more families.
He has a house on Cape Cod.