பொருள் : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
எடுத்துக்காட்டு :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ஒத்த சொற்கள் : ಆಸೆ, ನೆಚ್ಚಿಕೆ, ಭರವಸೆ, ಹಾರೈಕೆ
பிற மொழிகளில் மொழிபெயர்ப்பு :
Someone (or something) on which expectations are centered.
He was their best hope for a victory.பொருள் : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
எடுத்துக்காட்டு :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
ஒத்த சொற்கள் : ಅತ್ಯಾಸೆ, ಅಭಿಲಾಷೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
பிற மொழிகளில் மொழிபெயர்ப்பு :
Excessive desire to acquire or possess more (especially more material wealth) than one needs or deserves.
greedபொருள் : ಅವನ ಮನೋವೃತ್ತಿಮನೋಭಾವನೆ ಯಾವುದಾದರು ಮಾತು ಅಥವಾ ವಸ್ತುವಿನ ದೊರೆಯುವಿಕೆಯ ಬಗ್ಗೆ ಧ್ಯಾನವನ್ನು ನೀಡುತ್ತಾನೆ
எடுத்துக்காட்டு :
ಮನುಷ್ಯನ ಎಲ್ಲಾ ಆಸೆಗಳು ಪೂರ್ಣವಾಗುವುದಿಲ್ಲಅವನ ಆಶೆಯು ಬೆಳೆಯುತ್ತಾ ಹೋಗುತ್ತಿದೆ ನನ್ನಗೆ ಈ ದಿನ ಊಟಮಾಡುವ ಮನಸ್ಸಿನಲ್ಲಿ
ஒத்த சொற்கள் : ಅಭಿಲಾಷೆ, ಆಸೆ, ಇಚ್ಛೆ, ಇಷ್ಟ, ಚಿತ್ತ, ತೃಷ್ಣೆ, ನೀರಡಿಕೆ, ಬಯಕೆ
பிற மொழிகளில் மொழிபெயர்ப்பு :
मन में दबी रहनेवाली तीव्र कामना या लालसा।
मनुष्य की प्रत्येक इच्छा पूरी नहीं होती।பொருள் : ನಿಮ್ಮ ಉದ್ದೇಶ ಅಥವಾ ಪ್ರಯೋಜನ
எடுத்துக்காட்டு :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
ஒத்த சொற்கள் : ಅಗತ್ಯ, ಅಪೇಕ್ಷೆ ನಿಮಿತ್ತ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ, ಸ್ವಾರ್ಥಿ
பிற மொழிகளில் மொழிபெயர்ப்பு :
Concern for your own interests and welfare.
egocentrism, egoism, self-centeredness, self-concern, self-interestபொருள் : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
எடுத்துக்காட்டு :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
ஒத்த சொற்கள் : ಆಕಾಂಕ್ಷೆ, ಆಸೆ, ದಿಶೆ, ಭರವಸೆ, ಹಾರೈಕೆ
பிற மொழிகளில் மொழிபெயர்ப்பு :
The general feeling that some desire will be fulfilled.
In spite of his troubles he never gave up hope.