பொருள் : ಯಾರೋ ಒಬ್ಬರ ಆದಾರ, ಸಹಾಯ ಅಥವಾ ಆಶ್ರಯದಲ್ಲಿ ಇರುವ ಪ್ರಕ್ರಿಯೆ
எடுத்துக்காட்டு :
ಮಕ್ಕಳು ಈಗಲು ಕೂಡ ತನ್ನ ತಂದೆಯನ್ನೇ ಅವಲಂಭಿಸಿದ್ದಾರೆ.
ஒத்த சொற்கள் : ಅವಲಂಭಿಸು
பிற மொழிகளில் மொழிபெயர்ப்பு :
* किसी के आधार, सहारे या आश्रय में होना।
बच्चे अभी भी अपने पिता पर निर्भर हैं।பொருள் : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
எடுத்துக்காட்டு :
ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.
ஒத்த சொற்கள் : ಆಧಾರವಾಗಿ ಬಳಸು
பிற மொழிகளில் மொழிபெயர்ப்பு :
பொருள் : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
எடுத்துக்காட்டு :
ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
ஒத்த சொற்கள் : ಆಧಾರವಾಗಿ ಬಳಸು, ಊರು
பிற மொழிகளில் மொழிபெயர்ப்பு :