பொருள் : ಭಾರತೀಯ ಮಾಸಗಳಲ್ಲಿ ಬಾದ್ರಪದ ಆದ ಮೇಲೆ ಮತ್ತು ಕಾರ್ತಿಕದ ಮೊದಲಿನ ಮಾಸ ಅದು ಆಂಗ್ಲರ ಮಾಸದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ
எடுத்துக்காட்டு :
ದಸರಾ ಹಬ್ಬವು ಅಶ್ವಿನಿಮಾಸದಲ್ಲಿಯೇ ಬರುತ್ತದೆ.
ஒத்த சொற்கள் : ಅಶ್ವಿನಿಮಾಸ
பிற மொழிகளில் மொழிபெயர்ப்பு :
பொருள் : ಆಶ್ವಯುಜ ಮಾಸದಲ್ಲಿ ಬರುವ
எடுத்துக்காட்டு :
ಮೋಹನನ ಹುಟ್ಟು ಹಬ್ಬವು ಆಶ್ವೇಜ ಮಾಸದ ಅಮಾವಾಸೆಯೆಂದು ಬರುತ್ತದೆ.
ஒத்த சொற்கள் : ಆಶ್ವೇಜ ಮಾಸ
பிற மொழிகளில் மொழிபெயர்ப்பு :