பொருள் : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.
எடுத்துக்காட்டு :
ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು
ஒத்த சொற்கள் : ನಂಬಿಕೆ ಹುಟ್ಟಿಸುವ, ಭರವಸೆ, ವಾಗ್ದಾನ, ಸಮಾಧಾನ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರನ್ನು ಅಸ್ವಸ್ಥ ಮಾಡುವುದು ಅಥವಾ ಬಯಕ್ಕೆ ಹುಟ್ಟಿಸುವ ಕ್ರಿಯೆ
எடுத்துக்காட்டு :
ಮಂತ್ರಿಹಳು ನೀಡಿದ ಆಶ್ವಾಸನೆಯ ಮಾತಿನಿಂದ ನಾನು ನಿಶ್ಚಿಂತೆಯಿಂದ ಇದ್ದೆ
ஒத்த சொற்கள் : ಭರವಸೆ ವಾಗ್ದಾನ
பிற மொழிகளில் மொழிபெயர்ப்பு :