பொருள் : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
எடுத்துக்காட்டு :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ஒத்த சொற்கள் : ಆಶೆ, ನೆಚ್ಚಿಕೆ, ಭರವಸೆ, ಹಾರೈಕೆ
பிற மொழிகளில் மொழிபெயர்ப்பு :
Someone (or something) on which expectations are centered.
He was their best hope for a victory.பொருள் : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
எடுத்துக்காட்டு :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
ஒத்த சொற்கள் : ಅತ್ಯಾಸೆ, ಅಭಿಲಾಷೆ, ಆಶೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
பிற மொழிகளில் மொழிபெயர்ப்பு :
Excessive desire to acquire or possess more (especially more material wealth) than one needs or deserves.
greedபொருள் : ಒಂದು ಮಾತು ಅಥವಾ ಕೆಲಸದಿಂದ ಯಾರೋ ಒಬ್ಬರನ್ನು ಮರುಳು ಮಾಡಿ ತನ್ನ ಕಡೆಗೆ ಸೆಳೆಯುವುದು ಅಥವಾ ಅವರಿಂದ ಯಾವುದೋ ಕೆಲಸ ಮಾಡಿಸುವುದು
எடுத்துக்காட்டு :
ರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ಅತ್ಯಾಸೆ ತೋರಿಸಿ ಸುಮ್ಮನಾಗಿಸುವುದು.
ஒத்த சொற்கள் : ಅತ್ಯಾಸೆ
பிற மொழிகளில் மொழிபெயர்ப்பு :
The act of influencing by exciting hope or desire.
His enticements were shameless.பொருள் : ಅವನ ಮನೋವೃತ್ತಿಮನೋಭಾವನೆ ಯಾವುದಾದರು ಮಾತು ಅಥವಾ ವಸ್ತುವಿನ ದೊರೆಯುವಿಕೆಯ ಬಗ್ಗೆ ಧ್ಯಾನವನ್ನು ನೀಡುತ್ತಾನೆ
எடுத்துக்காட்டு :
ಮನುಷ್ಯನ ಎಲ್ಲಾ ಆಸೆಗಳು ಪೂರ್ಣವಾಗುವುದಿಲ್ಲಅವನ ಆಶೆಯು ಬೆಳೆಯುತ್ತಾ ಹೋಗುತ್ತಿದೆ ನನ್ನಗೆ ಈ ದಿನ ಊಟಮಾಡುವ ಮನಸ್ಸಿನಲ್ಲಿ
ஒத்த சொற்கள் : ಅಭಿಲಾಷೆ, ಆಶೆ, ಇಚ್ಛೆ, ಇಷ್ಟ, ಚಿತ್ತ, ತೃಷ್ಣೆ, ನೀರಡಿಕೆ, ಬಯಕೆ
பிற மொழிகளில் மொழிபெயர்ப்பு :
मन में दबी रहनेवाली तीव्र कामना या लालसा।
मनुष्य की प्रत्येक इच्छा पूरी नहीं होती।பொருள் : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
எடுத்துக்காட்டு :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
ஒத்த சொற்கள் : ಆಕಾಂಕ್ಷೆ, ಆಶೆ, ದಿಶೆ, ಭರವಸೆ, ಹಾರೈಕೆ
பிற மொழிகளில் மொழிபெயர்ப்பு :
The general feeling that some desire will be fulfilled.
In spite of his troubles he never gave up hope.பொருள் : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು
எடுத்துக்காட்டு :
ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?
ஒத்த சொற்கள் : ಅಭಿಪ್ರಾಯ, ಆಶಯ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಬೇಡಿಕೆ, ಭಾವ
பிற மொழிகளில் மொழிபெயர்ப்பு :
वह विचार जिसे पूरा करने के लिए कोई काम किया जाए।
इस काम को करने के पीछे आपका क्या उद्देश्य है?