பொருள் : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ
எடுத்துக்காட்டு :
ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.
ஒத்த சொற்கள் : ಅರ್ಪಣೆ, ಆತ್ಮಾರ್ಪಣೆ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ
பிற மொழிகளில் மொழிபெயர்ப்பு :
Acting with less concern for yourself than for the success of the joint activity.
self-sacrifice, selflessnessபொருள் : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ
எடுத்துக்காட்டு :
ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.
பிற மொழிகளில் மொழிபெயர்ப்பு :
The activity of worshipping.
worshipபொருள் : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ
எடுத்துக்காட்டு :
ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.
ஒத்த சொற்கள் : ಆತ್ಮಾರ್ಪಣೆ, ತ್ಯಾಗ, ಬಲಿ
பிற மொழிகளில் மொழிபெயர்ப்பு :
प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।
मीरा भगवान कृष्ण पर बलिहारी हो गई थीं।பொருள் : ಹೋಮವನ್ನು ಮಾಡದಂತಹ
எடுத்துக்காட்டு :
ಮನುಸ್ಮೃತಿಯ ಅನುಸಾರ ಜಪ ಒಂದು ಆಹುತಿಯ ಯಜ್ಞ.
ஒத்த சொற்கள் : ಆಹುತಿಮಾಡದ, ಆಹುತಿಮಾಡದಂತ, ಆಹುತಿಮಾಡದಂತಹಹೋಮಮಾಡದ, ಹೋಮಮಾಡದಂತ, ಹೋಮಮಾಡದಂತಹ
பிற மொழிகளில் மொழிபெயர்ப்பு :