பொருள் : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
எடுத்துக்காட்டு :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
ஒத்த சொற்கள் : ಆಮಂತ್ರಣ, ಕರೆ, ಕರೆಯುವಿಕೆ
பிற மொழிகளில் மொழிபெயர்ப்பு :
A request (spoken or written) to participate or be present or take part in something.
An invitation to lunch.பொருள் : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
எடுத்துக்காட்டு :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
ஒத்த சொற்கள் : ಆಮಂತ್ರಣ, ಕರೆಯುವಿಕೆ
பிற மொழிகளில் மொழிபெயர்ப்பு :
A request (spoken or written) to participate or be present or take part in something.
An invitation to lunch.