பொருள் : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ
எடுத்துக்காட்டு :
ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.
ஒத்த சொற்கள் : ಜಾದು, ಮಾಟಗಾರಿಕೆ
பிற மொழிகளில் மொழிபெயர்ப்பு :
किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।
फेसबुक का जादू महिलाओं पर ज्यादा चलता है।பொருள் : ಕೈ ಚಳಕದಿಂದ ಮಾಡುವ ಚಿತ್ರ ವಿಚಿತ್ರವಾದ ಆಟ ಅಥವಾ ಮನರಂಜನೆ
எடுத்துக்காட்டு :
ಇಂದ್ರಜಾಲನು ತನ್ನ ಇಂದ್ರಜಾಲ ವಿದ್ಯೆಯಿಂದ ಸಿಹಿ ತಿಂಡಿ ತರಿಸಿದನು.
ஒத்த சொற்கள் : ಜಾದೂ
பிற மொழிகளில் மொழிபெயர்ப்பு :
An illusory feat. Considered magical by naive observers.
conjuration, conjuring trick, deception, illusion, legerdemain, magic, magic trick, thaumaturgy, trickபொருள் : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ
எடுத்துக்காட்டு :
ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.
ஒத்த சொற்கள் : ಜಾದು, ಮಾಟಗಾರಿಕೆ
பிற மொழிகளில் மொழிபெயர்ப்பு :
किसी वस्तु के आकर्षक गुण या शक्ति का किसी पर पड़नेवाला प्रभाव।
उनकी आँखों का जादू मुझ पर ऐसा हुआ कि मुझे अपनी सुध ही नहीं रही।