பொருள் : ಉರುವಲು ಸೌಧೆ ಅಥವಾ ಕುಳ್ಳುಬೆರಣಿ
எடுத்துக்காட்டு :
ಗ್ರಾಮೀಣ ಕ್ಷೇತ್ರದಲ್ಲಿ ಒಣಗಿರುವ ಸೌಧೆಯನ್ನು ಉರುವಲಾಗಿ ಬಳಸುವ ಒಂದು ದೊಡ್ಡ ಸಾಧನ.
ஒத்த சொற்கள் : ಅನಿಲ, ಉರುವಲು, ಬೆಂಕಿಯಲ್ಲಿ ಸುಟ್ಟ ಭಾಗ, ಸೌದೆ
பிற மொழிகளில் மொழிபெயர்ப்பு :
Plant materials and animal waste used as fuel.
biomassபொருள் : ಕೆಲವು ಪದಾರ್ಥ ಸುಡುವುದರಿಂದ ಬರುವಂತಹ ಶಕ್ತಿ
எடுத்துக்காட்டு :
ಕೆಲವು ಖನಿಜ ಪದಾರ್ಥದ ಪ್ರಯೋಗವನ್ನು ಇಂಧನದ ರೂಪದಲ್ಲಿ ಬಳಸುವರು
பிற மொழிகளில் மொழிபெயர்ப்பு :
A substance that can be consumed to produce energy.
More fuel is needed during the winter months.