பொருள் : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
எடுத்துக்காட்டு :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
ஒத்த சொற்கள் : ಅನಿಷ್ಟ, ಆಪತ್ತು, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
பிற மொழிகளில் மொழிபெயர்ப்பு :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.பொருள் : ಯಾವುದೋ ಒಂದು ಕಮ್ಮಿ ಅಗಲವಿರುವ
எடுத்துக்காட்டு :
ವಾರಣಾಸಿ ಇಕ್ಕಟ್ಟಾದ ಗಲ್ಲಿಗಳ ನಗರ.
ஒத்த சொற்கள் : ಅಗಲ ಕಡಮೆಯಾದ ಅಗಲ ಸಾಲದ, ಅಗಲ ಕಮ್ಮಿಯಾದ, ಅಗಲ ಕಮ್ಮಿಯಾದಂತ, ಅಗಲ ಕಮ್ಮಿಯಾದಂತಹ, ಅಗಲ ಕಮ್ಮಿಯಿರುವ, ಅಗಲ ಕಮ್ಮಿಯಿರುವಂತ, ಅಗಲ ಕಮ್ಮಿಯಿರುವಂತಹ, ಇಕ್ಕಟ್ಟಾದಂತ, ಇಕ್ಕಟ್ಟಾದಂತಹ, ಕಡಿಮೆಯಾಗದ, ಕಡಿಮೆಯಾಗದಂತ, ಕಡಿಮೆಯಾಗದಂತಹ, ಕಿರಿದಾದ, ಕಿರಿದಾದಂತ, ಕಿರಿದಾದಂತಹ, ಕಿಷ್ಕಿಂದದ, ಕಿಷ್ಕಿಂದದಂತ, ಕಿಷ್ಕಿಂದದಂತಹ, ಸಂಕುಚಿತ, ಸಂಕುಚಿತವಾದ, ಸಂಕುಚಿತವಾದಂತ, ಸಂಕುಚಿತವಾದಂತಹ
பிற மொழிகளில் மொழிபெயர்ப்பு :