உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ
எடுத்துக்காட்டு : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.
ஒத்த சொற்கள் : ಕಿರಿದಾಗಿರುವಿಕೆ, ಕಿಷ್ಕಿಂದ, ಸಂಕುಚಿತತೆ
பிற மொழிகளில் மொழிபெயர்ப்பு :हिन्दी
सँकरा या कम चौड़ा होने की अवस्था।
பொருள் : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ
எடுத்துக்காட்டு : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.
ஒத்த சொற்கள் : ಉಭಯ ಸಂಕಟ, ಧರ್ಮ ಸಂಕಟ, ಸಂದಿಗ್ದತೆ
பிற மொழிகளில் மொழிபெயர்ப்பு :हिन्दी English
ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।
State of uncertainty or perplexity especially as requiring a choice between equally unfavorable options.
நிறுவு