பொருள் : ಇನಾಮು ಅಥವಾ ಉಂಬಳಿ ಸಿಕ್ಕಿರುವವ ಅಥವಾ ಇನಾಮು ಅಥವಾ ಉಂಬಳಿಯ ಮಾಲೀಕ
எடுத்துக்காட்டு :
ಬಾನುಪ್ರತಾಪ್ ಸಿಂಹನ ಅಜ್ಜ ಬ್ರಿಟೀಷರ ಶಾಸನ ಕಾಲದಲ್ಲಿ ಜಹಗೀರದಾರನಾಗಿದ್ದರು.
ஒத்த சொற்கள் : ಉಂಬಳಿದಾರ, ಜಹಗೀರದಾರ
பிற மொழிகளில் மொழிபெயர்ப்பு :
A person holding a fief. A person who owes allegiance and service to a feudal lord.
feudatory, liege, liege subject, liegeman, vassal