உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ
எடுத்துக்காட்டு : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.
ஒத்த சொற்கள் : ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ, ಸೆಳೆತ
பிற மொழிகளில் மொழிபெயர்ப்பு :हिन्दी English
समुद्र के जल का उतार या पीछे हटने की क्रिया।
The outward flow of the tide.
பொருள் : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
எடுத்துக்காட்டு : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
ஒத்த சொற்கள் : ಅವತರಣ, ಅವರೋಹ, ಅವರೋಹಣ, ಇಳಿಯುವಿಕೆ
ऊपर से नीचे की ओर आने की क्रिया।
The act of changing your location in a downward direction.
பொருள் : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ
எடுத்துக்காட்டு : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.
ஒத்த சொற்கள் : ಇಳಿಮೆ, ಕಡಮೆ, ಕಡಿಮೆ, ತಗ್ಗುವಿಕೆ
काटकर कम करने की क्रिया या भाव।
The act of decreasing or reducing something.
நிறுவு