பொருள் : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
எடுத்துக்காட்டு :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
ஒத்த சொற்கள் : ಬೀಳಿಸು
பிற மொழிகளில் மொழிபெயர்ப்பு :
பொருள் : ಠಪ್-ಠಪ್ ಎಂದು ಬೀಳುವುದು
எடுத்துக்காட்டு :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
ஒத்த சொற்கள் : ತೊಟ್ಟಿಕ್ಕಿಸು, ಹರಿಸು
பிற மொழிகளில் மொழிபெயர்ப்பு :
பொருள் : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
எடுத்துக்காட்டு :
ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
ஒத்த சொற்கள் : ಕೆಳಕ್ಕೆ ಇಳಿಸು
பிற மொழிகளில் மொழிபெயர்ப்பு :
Move something or somebody to a lower position.
Take down the vase from the shelf.