பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಇಷ್ಟವಿಲ್ಲದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಇಷ್ಟವಿಲ್ಲದ   ನಾಮಪದ

பொருள் : ಅವಾಂಛಿ ಅಥವಾ ಇಷ್ಪವಿಲ್ಲದಂತಾಗುವ ಅವಸ್ಥೆ ಅಥವಾ ಭಾವ

எடுத்துக்காட்டு : ಭಗವಾನ್ ಮಹಾವೀರನು ಮಾಂಸಹಾರಿ ಜನರಲ್ಲಿ ಮಾಂಸಹಾರದ ಬಗ್ಗೆ ಅವಾಂಛಿತವಾದ ಭಾವನೆಯನ್ನು ಮೂಡಿಸಲು ಪ್ರಯತ್ನಿಸಿದರುಇಂದು ಎಲ್ಲಾ ಕ್ಷೇತ್ರಗಳಲ್ಲಿ ಅವಾಂಛಿತ ಭಾವನೆ ಹೆಚ್ಚಾಗುತ್ತಿದೆ.

ஒத்த சொற்கள் : ಅವಾಂಛಿತ, ಇಚ್ಛೆಯಿಲ್ಲದ, ಬಯಸದ, ಬೇಡವಾದ


பிற மொழிகளில் மொழிபெயர்ப்பு :

अवांछनीय होने की अवस्था या भाव।

भगवान् महावीर ने मांसाहार के प्रति जनता में अवांछनीयता की भावना पैदा की।
आजकल हर क्षेत्र में अवांछनीयता बढ़ रही है।
अनपेक्षितता, अवांछनीयता

The quality possessed by something that should be avoided.

undesirability

ಇಷ್ಟವಿಲ್ಲದ   ಗುಣವಾಚಕ

பொருள் : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು

எடுத்துக்காட்டு : ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.

ஒத்த சொற்கள் : ಒಗ್ಗದ, ಒಪ್ಪಿಗೆಯಾಗದ, ರುಚಿಸದ, ಹಿಡಿಸದ


பிற மொழிகளில் மொழிபெயர்ப்பு :

जो पसंद न हो।

मज़बूरीवश कुछ लोगों को नापसंद वस्तुएँ खरीदनी पड़ती हैं।
अनचाहा, अनभाया, अनभिमत, अनभीष्ठ, अप्रिय, अमनोनीत, नापसंद, नापसंदीदा, नापसन्द, नापसन्दीदा, बेमन का

Not to your liking.

A disagreeable situation.
disagreeable

பொருள் : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

எடுத்துக்காட்டு : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

ஒத்த சொற்கள் : ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ


பிற மொழிகளில் மொழிபெயர்ப்பு :

Having or feeling no desire.

A very private man, totally undesirous of public office.
undesiring, undesirous

பொருள் : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ

எடுத்துக்காட்டு : ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.

ஒத்த சொற்கள் : ಅನಪೇಕ್ಷಿತ, ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ


பிற மொழிகளில் மொழிபெயர்ப்பு :

जिसकी इच्छा न की गई हो या जो इच्छित न हो।

कभी-कभी किसी अनचाही वस्तु की प्राप्ति सुखदायक होती है।
अचाहा, अनचाहत, अनचाहा, अनचीत, अनचीता, अनपेक्षित, अनभिलषित, अनिच्छित, अनिष्ट, अनीठ, अनीप्सित, अमनोरथ, अवांछित

பொருள் : ಯಾವುದು ಇಷ್ಟವಿಲ್ಲವೋ

எடுத்துக்காட்டு : ಇಷ್ಟವಿಲ್ಲದ ಕೆಲಸವನ್ನು ಮಾಡಬಾರದು.

ஒத்த சொற்கள் : ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಪ್ರಿಯವಲ್ಲದ, ಪ್ರಿಯವಲ್ಲದಂತ, ಪ್ರಿಯವಲ್ಲದಂತಹ, ಹಿತವಲ್ಲದ, ಹಿತವಲ್ಲದಂತ, ಹಿತವಲ್ಲದಂತಹ


பிற மொழிகளில் மொழிபெயர்ப்பு :

Not pleasing in odor or taste.

distasteful, unsavory, unsavoury